Categories
ತೀರ್ಥಹಳ್ಳಿ

ಜಿಪಂ, ತಾಪಂ ಚುನಾವಣೆಗೆ ಸಜ್ಜಾಯ್ತ ಆಡಳಿತ?

ಜಿಪಂ, ತಾಪಂ ಚುನಾವಣೆಗೆ ಸಜ್ಜಾಯ್ತ ಆಡಳಿತ?
– ತೀರ್ಥಹಳ್ಳಿಯಲ್ಲಿ ಆಡಳಿತದಿಂದ ಸಿಬ್ಬಂದಿಗೆ ತರಬೇತಿ
– ಸರ್ಕಾರದಿಂದ ಚುನಾವಣೆ ಘೋಷಣೆ ಆಗುತ್ತಾ..?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಜಿಪಂ, ತಾಪಂ ಚುನಾವಣೆಗೆ ಸಜ್ಜಾಯ್ತ ಆಡಳಿತ ಎಂಬ ಗುಮಾನಿ ಇದೀಗ ಮೂಡಿದೆ.
ಇತ್ತೀಚಿಗೆ ತೀರ್ಥಹಳ್ಳಿಯಲ್ಲಿ ಆಡಳಿತದಿಂದ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈ ತರಬೇತಿ ನಡೆದಿದೆ.

ಸರ್ಕಾರದಿಂದ ಚುನಾವಣೆ ಘೋಷಣೆ ಆಗುತ್ತಾ..?

ಜಿಪಂ, ತಾಪಂ, ಬಿಬಿಎಂಪಿ ಸೇರಿ ಅನೇಕ ಚುನಾವಣೆಗಳು ನಡೆಯದೇ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸ್ಥಳೀಯ ಆಡಳಿತಕ್ಕೆ ಬಲ ಇಲ್ಲದಂತಾಗಿದೆ. ಇದೀಗ ಎಲ್ಲೆಡೆ ಚುನಾವಣಾ ಆಯೋಗ ತರಬೇತಿ ನೀಡುತ್ತಿರುವುದು ಸದ್ಯದಲ್ಲೇ ಚುನಾವಣೆ ನಡೆಯಲಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.