Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಸಾನ್ವಿ ರಾಷ್ಟ್ರಮಟ್ಟದ ಕರಾಟೆಯಲ್ಲಿ ರನ್ನರ್!

ತೀರ್ಥಹಳ್ಳಿಯ ಸಾನ್ವಿ ರಾಷ್ಟ್ರಮಟ್ಟದ ಕರಾಟೆಯಲ್ಲಿ ರನ್ನರ್!
– ದೆಹಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ
– ಸಾಧಕ ಕ್ರೀಡಾಪಟುಗೆ ತೀರ್ಥಹಳ್ಳಿಗರ ಅಭಿನಂದನೆ

NAMMUR EXPRESS NEWS
ತೀರ್ಥಹಳ್ಳಿ: ಜೂನ್ 21 ರಿಂದ ಜೂನ್ 23ರವರೆಗೆ
ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಕರಾಟೆ ಫೆಡರೇಶನ್ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡದ ಸಾನ್ವಿ ಜೋಯಿಸ್ ಭಾಗವಹಿಸಿ ಸಬ್ ಜೂನಿಯರ್ ಬಾಲಕಿಯರ ಕುಮಿಟೆ ಮೈನಸ್ 40 ಕೆಜಿ ತೂಕದ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ತೀರ್ಥಹಳ್ಳಿಯ ಎಂಜೆ ಸ್ಕೂಲ್ ಆಫ್ ಮಾರ್ಷಿಯಲ್ ಆರ್ಟ್ಸ್ ಮಾಸ್ಟರ್ ಮಹಾಬಲ ಜೋಯ್ಸ್ ಮತ್ತು ಅರ್ಚನಾ ಜೋಯ್ಸ್ ಅವರ ಪುತ್ರಿ ಸಾನ್ವಿ ಜೋಯ್ಸ್ ಅವರು ತೀರ್ಥಹಳ್ಳಿಯ ವಾಗ್ದೆವಿ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..ಕಾಳು ಮೆಣಸು ದರ ಎಷ್ಟು?

[embedyt] https://www.youtube.com/watch?v=-UejHxlYBXg%5B/embedyt%5D

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.