Categories
ತೀರ್ಥಹಳ್ಳಿ

ತಾಲೂಕು ಅಡಿಕೆ ಬೆಳೆಗಾರರ ಸಂಘದ ವಿವಿಧ ಹುದ್ದೆಗಳಿಗೆ ಆಯ್ಕೆ!

ತಾಲೂಕು ಅಡಿಕೆ ಬೆಳೆಗಾರರ ಸಂಘದ ವಿವಿಧ ಹುದ್ದೆಗಳಿಗೆ ಆಯ್ಕೆ!
– ಸಂಘದ ಅಧ್ಯಕ್ಷರಾಗಿ ಆರಗ ಜ್ಞಾನೇಂದ್ರ
– ಕಾರ್ಯದರ್ಶಿಯಾಗಿ ಜೆ.ಎಸ್‌ ನಾರಾಯಣರಾವ್ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ತಾಲ್ಲೂಕು ಅಡಿಕೆ ಬೆಳೆಗಾರರ ಸಂಘದ ವಿವಿಧ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆದಿದ್ದು ಸಂಘದ ಅಧ್ಯಕ್ಷರಾಗಿ ಶಾಸಕ ಆರಗ ಜ್ಞಾನೇಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಹಾಗೆಯೇ ಉಪಾಧ್ಯಕ್ಷರಾಗಿ ಕಟ್ಟೆಗದ್ದೆ ಹಾಲಪ್ಪ, ಕಾರ್ಯದರ್ಶಿಯಾಗಿ ಹಿರಿಯ ಸಹಕಾರಿ ಗುಡ್ಡೆಕೊಪ್ಪ ಜಿ.ಎಸ್‌. ನಾರಾಯಣ ರಾವ್ ಖಜಾಂಚಿಯಾಗಿ ಯು.ಎಸ್. ಶ್ರೀನಿವಾಸ ಗೌಡ ಕೆಸ್ತೂರು, ಸಹಕಾರ್ಯದರ್ಶಿಯಾಗಿ ಬಿ.ಎ. ಅರುಣಾಚಲ ಆಯ್ಕೆಯಾಗಿದ್ದಾರೆ.

ಇನ್ನುಳಿದಂತೆ ನಿರ್ದೇಶಕರಾಗಿ ಖಂಡಕ ಕೃಷ್ಣಮೂರ್ತಿ, ಸಿ.ಬಿ. ಈಶ್ವರ್ ಚಂದುವಳ್ಳಿ, ಜಿ.ಕೆ. ಮಂಜುನಾಥ್ ಭಟ್ ಕಾರಕೋಡು, ನಾಗರಾಜ ಶೆಟ್ಟಿ ಕೊಂಡ್ಲುಕೊಪ್ಪ, ಸಿ.ಆ‌ರ್. ವೆಂಕಟಪ್ಪಗೌಡ ಗೋವಿನಹಳ್ಳಿ, ಎ.ಆ‌ರ್. ಅರುಣಾ, ಕನ್ನಂಗಿ ಶೇಷಾದ್ರಿ, ಸತೀಶ್‌ ಕುಮಾ‌ರ್ ಸಿಂಧುವಾಡಿ, ಸಂದೀಪ್ ಡಿ ಕುಡುಮಲ್ಲಿಗೆ, ಎಸ್‌.ಎನ್‌. ದಿನೇಶ್‌ ಶೇಡ್ಡಾರು, ಕೆ.ವಿ. ಸತ್ಯಾನಾರಾಯಣರಾವ್‌ ಕೂಳೂರು, ಶಂಕರನಾರಾಯಣ ಐತಾಳ್ ನಗರವಳ್ಳಿ, ಪಿ.ಎಂ. ಮನುದೇವ್ ದೇವಂಗಿ, ಎಂ.ಜಿ. ನವೀನ್ ಹೆಗಡೆ ಮೇಗರವಳ್ಳಿ, ಕೆ.ಎಂ. ಶಿವಪ್ಪ ಕರಡಿಕೋಡು, ಎಸ್.ಎನ್. ರವಿರಾಜ ಹೆಬ್ಬಾರ್ ಆಯ್ಕೆಯಾಗಿದ್ದಾರೆ. ತಾಲೂಕಿನ ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಂಡು ಬರುತ್ತಿರುವ ಈ ಅಡಿಕೆ ಬೆಳೆಗಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಎಲ್ಲರಿಗೂ ಶುಭಾಶಯಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.