Categories
ತೀರ್ಥಹಳ್ಳಿ

ಆಗುಂಬೆ ಠಾಣೆ ಎಸೈ ಆಗಿ ಶಿವನ ಗೌಡರ ಅಧಿಕಾರ ಸ್ವೀಕಾರ

ಆಗುಂಬೆ ಠಾಣೆ ಎಸೈ ಆಗಿ ಶಿವನ ಗೌಡರ ಅಧಿಕಾರ ಸ್ವೀಕಾರ
– ತೀರ್ಥಹಳ್ಳಿ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ ಶಿವನ ಗೌಡರ
– ರಂಗನಾಥ್ ಅಂತರಗಟ್ಟಿ ಹಾವೇರಿ ಸವಣೂರು ಠಾಣೆಗೆ ವರ್ಗಾವಣೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆಗುಂಬೆ ಠಾಣೆ ಎಸೈ ಆಗಿ ಶಿವನ ಗೌಡರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ ಶಿವನ ಗೌಡರ ಅವರು ಆಗುಂಬೆ ಠಾಣೆ ನೂತನ ಎಸೈ ಆಗಿ ನೇಮಕವಾಗಿದ್ದಾರೆ. ರಂಗನಾಥ್ ಅಂತರಗಟ್ಟಿ ಹಾವೇರಿ ಸವಣೂರು ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
2 ವರ್ಷದ ರಂಗನಾಥ್ ಅವರ ಕರ್ತವ್ಯದ ಸಮಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅಪರಾಧವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಶಿವನ ಗೌಡರ ಖಡಕ್ ಅಧಿಕಾರಿ ಆಗಿದ್ದು, ತೀರ್ಥಹಳ್ಳಿ ಪಟ್ಟಣದಲ್ಲಿ ಅನೇಕ ನಿಯಮ ಜಾರಿಗೆ ಶ್ರಮಿಸಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.