Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪರಿಚಯಿಸುವ thirthahalli.Org

ತೀರ್ಥಹಳ್ಳಿ ಪರಿಚಯಿಸುವ thirthahalli.Org
– ತಮ್ಮ ಊರಿನ ಪರಿಚಯ ಮಾಡುವ ಸುನಿಲ್ ತಲವಾನಿ ಕನಸು
– ತೀರ್ಥಹಳ್ಳಿ ಮಾಹಿತಿಗೆ ವೆಬ್ ಲಿಂಕ್ ಕ್ಲಿಕ್ ಮಾಡಿ

NAMMUR EXPRESS NEWS
ತೀರ್ಥಹಳ್ಳಿ ಹಿರಿಮೆ, ಸಾಹಿತ್ಯ, ಇತಿಹಾಸ ಹಾಗೂ ತೀರ್ಥಹಳ್ಳಿ ತಾಲೂಕು ಪರಿಚಯ ಮಾಡುವ thirthahalli. Org ವೆಬ್ ಸೈಟ್ ಇದೀಗ ಲೋಕಾರ್ಪಣೆಗೊಂಡಿದೆ. ಸುನಿಲ್ ತಲವಾನಿ ಎಂಬುವ ವೆಬ್ ಡೆವಲಪರ್ ವೆಬ್ ಅನ್ನು ನಿರ್ಮಾಣ ಮಾಡಿದ್ದು, ತೀರ್ಥಹಳ್ಳಿಗೆ ಈ ಮೂಲಕ ಕಾಣಿಕೆ ನೀಡಿದ್ದಾರೆ.

Name: Sunil
ಊರು : ತಲವಾನಿ
Web: http://www.thirthahalli.org
MB: 9901028100

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.