Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಅಂಬೇಡ್ಕರ್ ಅವರಿಗೆ ನಮನ

ತೀರ್ಥಹಳ್ಳಿಯಲ್ಲಿ ಅಂಬೇಡ್ಕರ್ ಅವರಿಗೆ ನಮನ
– ದಲಿತ ಸಂಘಟನೆಗಳಿಂದ ಮಾದರಿ ಕಾರ್ಯಕ್ರಮ
– ಸಮುದಾಯದ ಜನರಿಗೆ ಸಂಘಟನಾ ಬಲ!

NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.)ತಾಲೂಕು ಶಾಖೆ ತೀರ್ಥಹಳ್ಳಿ, ಪ್ರೋ ಕೃಷ್ಣಪ್ಪ ಸ್ಥಾಪಿತ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ (ರಿ.) ತೀರ್ಥಹಳ್ಳಿ, ಆದಿವಾಸಿ ಅರಣ್ಯ ಮೂಲ ಬುಡಕಟ್ಟು ಹಸೆಲರು (ಎಸ್.ಟಿ ) ಕ್ಷೇಮಾಭಿವೃದ್ಧಿ ಸಂಘ, ತೀರ್ಥಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಶ್ರೇಷ್ಠ, ಭಾರತರತ್ನ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ 133ನೇ ಜನ್ಮ ದಿನಾಚರಣೆ ಮತ್ತು ಸಮಿತಿಯ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭ ಸಾಲ್ಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಭವನದಲ್ಲಿ ನಡೆಯಿತು. ಇದಕ್ಕೂ ಮುನ್ನ ಕುಶಾವತಿ ಪಾರ್ಕಿನಿಂದ ಮೆರವಣಿಗೆ ಹೊರಟು ಆಗುಂಬೆ ಸರ್ಕಲ್ ನಿಂದ ಕೊಪ್ಪ ಸರ್ಕಲ್ ತಲುಪಿ ಅಲ್ಲಿಂದ ಕಟ್ಟೆಹಕ್ಕಲು ತಲುಪಿ ಅಲ್ಲಿ ವೇದಿಕೆಯ ಕಾರ್ಯಕ್ರಮ ನಡೆಸಲಾಯಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.