Categories
ತೀರ್ಥಹಳ್ಳಿ

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಕಮ್ಮರಡಿ ವಾರ್ಷಿಕೋತ್ಸವ

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಕಮ್ಮರಡಿ ವಾರ್ಷಿಕೋತ್ಸವ
– ಮಾ.21ರಂದು ಸಂಜೆ ಶನೀಶ್ವರ ಮಹಾತ್ಮೆ ಪೌರಾಣಿಕ ಯಕ್ಷಗಾನ
– ಸರ್ವರಿಗೂ ಆದರದ ಸ್ವಾಗತ: ಪಟ್ಲ ಫೌಂಡೇಶನ್ ಟ್ರಸ್ಟ್

NAMMUR EXPRESS NEWS
ತೀರ್ಥಹಳ್ಳಿ: ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಕಮ್ಮರಡಿ ಘಟಕ
3ನೇ ವರ್ಷದ ವಾರ್ಷಿಕೋತ್ಸವ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ ಸಾರಥ್ಯದಲ್ಲಿ ಶನೀಶ್ವರ ಮಹಾತ್ಮೆ ಪೌರಾಣಿಕ ಯಕ್ಷಗಾನ 21-03-2025 ನೇ ಶುಕ್ರವಾರ ಸಮಯ ಸಂಜೆ: 6-30ಕ್ಕೆ ಸುಭಾಷ್ ಚಂದ್ರಬೋಸ್ ಕ್ರೀಡಾಂಗಣ, ಬೆಣ್ಣೆಗುಡ್ಡ, ಕಮ್ಮರಡಿಯಲ್ಲಿ ನೆರವೇರಲಿದೆ.
ಕಿಮ್ಮನೆ ಆದಿತ್ಯ ಗೌರವಾಧ್ಯಕ್ಷರು, ಪಟ್ಲ ಫೌಂಡೇಶನ್ ಟ್ರಸ್ಟ್, ಕಮ್ಮರಡಿ ಘಟಕ, ಮ್ಯಾನೇಜಿಂಗ್ ಡೈರೆಕ್ಟ‌ರ್, ನಾಗತೀರ್ಥ ಚಿಟ್ಸ್ ಪ್ರೈ.ಲಿ., ತೀರ್ಥಹಳ್ಳಿ ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಟ್ಲ ಸತೀಶ್ ಶೆಟ್ಟಿ
ಸ್ಥಾಪಕ ಅಧ್ಯಕ್ಷರು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ (ರಿ.), ಮಂಗಳೂರು, ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಕೃಷಿತಜ್ಞರು, ಕೃಷಿಬೆಲೆ ಆಯೋಗದ ಮಾಜಿ ಅಧ್ಯಕ್ಷರು, ಕರ್ನಾಟಕ ಸರ್ಕಾರ, ರವಿ ರೈ ಕಳಸ ಚಿತ್ರ ನಿರ್ಮಾಪಕರು ಅಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.), ಬಾಳೆಹೊಳೆ, ಕಳಸ, ನಗರ ರಾಘವೇಂದ್ರ ಜಿ. ಸಂಪಾದಕರು, ಮಲೆನಾಡು ವಾಯ್ಸ್ ದಿನಪತ್ರಿಕೆ ಅಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.), ಹೊಸನಗರ, ಶೇಷಾದ್ರಿ ಭಟ್ ಅರಮನೆತೋಟ ಗೌರವಾಧ್ಯಕ್ಷರು ಪಟ್ಲ ಫೌಂಡೇಶನ್‌ ಟ್ರಸ್ಟ್ ಕಮ್ಮರಡಿ ಘಟಕ ಇವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದಾರೆ.
ಗೌರವ-ಸನ್ಮಾನಿತರು-: ವೆಂಕಟೇಶ ದಾಸರು
ನಿವೃತ್ತ ಶಿಕ್ಷಕರು, ಹರಿಕಥೆ ದಾಸರು, ಯೋಗಗುರು, ಯಕ್ಷಗಾನ ಕಲಾವಿದರು, ದೇವರಹಳ್ಳಿ, ಕೊಪ್ಪ, ಆನಂದ ಪೂಜಾರಿ (ಮೇಸ್ತ್ರಿ)
ಜೆ.ಪಿ.ನಗರ ಕಮ್ಮರಡಿ.
ಈ ಕಾರ್ಯಕ್ರಮದ ಸಹಯೋಗ ವರ್ತಕರ ಸಂಘ ಕಮ್ಮರಡಿ
ಭಾರತೀಯ ಯೋಗ ಶಿಕ್ಷಣ ಸಮಿತಿ ತೀರ್ಥಹಳ್ಳಿ ಮತ್ತು ಕಮ್ಮರಡಿ ಘಟಕ, ಉತ್ಸವ ಸಮಿತಿ, ಕಮ್ಮರಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಕಮ್ಮರಡಿ, ಶ್ರೀ ವಿದ್ಯಾ ಗಣಪತಿ ಸೇವಾ ಸಂಘ, ಕಮ್ಮರಡಿ, ಶ್ರೀ ದುರ್ಗಾಂಬಾ ದೇವಸ್ಥಾನ, ಕಮ್ಮರಡಿ, ಶ್ರೀ ಕಾಳಿಕಾಂಬಾ ದೇವಸ್ಥಾನ, ಕಮ್ಮರಡಿ, ಶ್ರೀ ರಾಘವೇಂದ್ರಸ್ವಾಮಿ ಮಠ, ಕಮ್ಮರಡಿ, ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ, ಬಾನೋಳ್ಳಿಬೈಲು
ಅಧ್ಯಕ್ಷರು ಮತ್ತು ಸದಸ್ಯರು, ಸೀನಿಯರ್ ಛೇಂಬರ್ ಆಫ್ ಇಂಟರ್‌ನ್ಯಾಷನಲ್, ಕಮ್ಮರಡಿ, ಶ್ರೀ ಚೌಡೇಶ್ವರಿ ಗೆಳೆಯರ ಬಳಗ, ಜೆ.ಪಿ. ನಗರ ಯಕ್ಷ ಬಳಗ, ಬಾನೊಳ್ಳಿಬೈಲು, ರಿಕ್ಷಾ ಮಾಲೀಕರು ಮತ್ತು ಚಾಲಕರ ಸಂಘ, ಕಮ್ಮರಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸ್ವಸಹಾಯ ಸಂಘಗಳು, ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳು ಅಧ್ಯಕ್ಷರು ಮತ್ತು ಸದಸ್ಯರು, ಗ್ರಾ.ಪಂ., ಚಾವಲ್ಕನೆ, ಅಧ್ಯಕ್ಷರು ಮತ್ತು ಸದಸ್ಯರು, ಗ್ರಾ.ಪಂ., ಅರೇಹಳ್ಳಿ, ಅಧ್ಯಕ್ಷರು ಮತ್ತು ಸದಸ್ಯರು, ಗ್ರಾ.ಪಂ., ತೀರ್ಥಮುತ್ತೂರು, ಅಧ್ಯಕ್ಷರು ಮತ್ತು ಸದಸ್ಯರು, ಗ್ರಾ.ಪಂ., ಭಂಡಿಗಡಿ, ರಕ್ತೇಶ್ವರಿ ಸೇವಾ ಬಳಗ ಬಾನೊಳ್ಳಿಬೈಲು, ಸಮಸ್ತ ನಾಗರಿಕರು, ಕಮ್ಮರಡಿ, ಆಡಳಿತ ಸಮಿತಿ, ಸಲಹಾ ಸಮಿತಿ, ಮಹಿಳಾ ಘಟಕ, ಅದರಣೀಯ ಮಾರ್ಗದರ್ಶಕರು ಈ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸರ್ವರಿಗೂ ಕೂಡ ಆದರದ ಸ್ವಾಗತವನ್ನು ಈ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅವರು ಕೋರಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.