Categories
ತೀರ್ಥಹಳ್ಳಿ

ಬಸ್ಸಿನಿಂದ ಬಿದ್ದು ಯುವಕ ಸೀರಿಯಸ್!

ಬಸ್ಸಿನಿಂದ ಬಿದ್ದು ಯುವಕ ಸೀರಿಯಸ್!
– ತೀರ್ಥಹಳ್ಳಿ ರಾಕ್ ವಿವ್ ಹೋಟೆಲ್ ಸಮೀಪ ಮತ್ತೆ ಅಪಘಾತ
– ಯುವಕನ ಸ್ಥಿತಿ ಗಂಭೀರ ಮಣಿಪಾಲ್ ಆಸ್ಪತ್ರೆಗೆ ರವಾನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ರಾಕ್ ವಿವ್ ಹೋಟೆಲ್ ಸಮೀಪ ಅಪಘಾತ ನಡಿದಿದೆ. ಬಸ್ಸಿನಲ್ಲಿ ಬರುವಾಗ ಬ್ಯಾರಿಕೆಡ್ ಹೊಡೆದಿದೆ ಎಂದು ತಿಳಿದು ಬಂದಿದೆ. ಕಲ್ಮನೆ ಸಮೀಪದ ಹೆಗ್ಗೋಡಿನ ಯುವಕನಿಗೆ ಗಂಭೀರ ಗಾಯವಾಗಿದೆ.ಬೆಳಗ್ಗೆ 9 ಗಂಟೆ ಹೊತ್ತಿಗೆ ಬಸ್ಸಿನಿಂದ ಬರುವಾಗ ಡೋರ್ ಸೈಡಿನಲ್ಲಿ ನೇತಾಡಿಕೊಂಡು ಬರುತ್ತಿದ್ದ ಪೊಲೀಸ್ ಬ್ಯಾರಿಕೇಡ್ ತಲೆ ಹೊಡೆದು ಗಂಭೀರ ಗಾಯ ಮಣಿಪಾಲ ಆಸ್ಪತ್ರೆಗೆ ರವಾನೆ ಇನ್ನು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.