Categories
ಕರಾವಳಿ

ಕೋಟಾ-ಡಾ.ಗೋವಿಂದ ಬಾಬು ಪೂಜಾರಿ ಭೇಟಿ

ಕೋಟಾ-ಡಾ.ಗೋವಿಂದ ಬಾಬು ಪೂಜಾರಿ ಭೇಟಿ

– ನೂತನ ಸಂಸದರಿಗೆ ಶುಭಾಶಯ: ಮಾತುಕತೆ

NAMMUR EXPRESS NEWS
ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನೂತನವಾಗಿ ಆಯ್ಕೆಯಾಗಿರುವ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ಬೆಂಗಳೂರು ಶಾಸಕರ ಭವನದಲ್ಲಿ ಖ್ಯಾತ ಉದ್ಯಮಿ, ಶ್ರೀವರಲಕ್ಷ್ಮಿ ಚಾರಿ ಟೇಬಲ್ ಟ್ರಸ್ಟ್ ಉಪ್ಪುಂದ ಇದರ ಗೌರವ ಅಧ್ಯಕ್ಷರಾದ ಡಾ.ಗೋವಿಂದ ಬಾಬು ಪೂಜಾರಿ ಭೇಟಿ ಮಾಡಿ ಶುಭಾಶಯ ಸಲ್ಲಿಸಿದರು. ಈ ವೇಳೆ ಆರ್ಯಕೃಷ್ಣ ಇತರರು ಜೊತೆಯಲ್ಲಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.