Categories
ತೀರ್ಥಹಳ್ಳಿ ಮಲ್ನಾಡ್

ಮಲೆನಾಡಲ್ಲಿ ಮುಂದುವರಿದ ಮಳೆ!

ಮಲೆನಾಡಲ್ಲಿ ಮುಂದುವರಿದ ಮಳೆ!
– ಭಾರೀ ಗುಡುಗು ಸಿಡಿಲು ಅಬ್ಬರ: ವಿದ್ಯುತ್ ಕಡಿತ
– ತೀರ್ಥಹಳ್ಳಿ, ಕೊಪ್ಪ, ಹೊಸನಗರ ಸೇರಿ ಹಲವು ಕಡೆ ಮಳೆ

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡ ಜನತೆಗೆ ಮೊದಲ ಮಳೆ ಸಿಂಚನ ಸಂತಸ ತಂದಿದ್ದು ಇದೀಗ ಶನಿವಾರ ಕೂಡ ಮಳೆ ಆಗಮನ ಆಗಿದೆ.
ಸಂಜೆ ಬಳಿಕ ಮೋಡ ಕವಿದ ವಾತಾವರಣ ಇದ್ದು ಮಳೆ ಆಗಮನ ಜನರಿಗೆ ಹೊಸ ಭರವಸೆ ಮೂಡಿಸಿದೆ. ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿದ್ದು ತಂಪು ತಂಪು ಗಾಳಿ ಬೀಸಿ ತೀರ್ಥಹಳ್ಳಿ, ಕೊಪ್ಪ ಸೇರಿ ಮಲೆನಾಡಿನ ಹಲವೆಡೆ ಗುಡುಗು ಸಿಡಿಲು ಸಮೇತ ಮಳೆ ಆಗುತ್ತಿದೆ. 2 ದಿನದ ಮಳೆಯಿಂದ ಗಿಡ ಮರ, ಜನ ಜಾನುವಾರುಗಳಿಗೆ ಹೊಸ ಕಳೆ ತಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.