Categories
ತೀರ್ಥಹಳ್ಳಿ

ತೀರ್ಥಹಳ್ಳಿ ಎಸ್.ಬಿ.ಐ ಲೈಫ್ ವತಿಯಿಂದ ಮಕ್ಕಳ ದಿನಾಚರಣೆ

ತೀರ್ಥಹಳ್ಳಿ ಎಸ್.ಬಿ.ಐ ಲೈಫ್ ವತಿಯಿಂದ ಮಕ್ಕಳ ದಿನಾಚರಣೆ
– ಶಿಶುಮಂದಿರದ ಮಕ್ಕಳಿಗೆ ಚಿತ್ರ ಕಲೆ ಸ್ಪರ್ಧೆ: ಮಕ್ಕಳ ಸಂತಸ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಎಸ್.ಬಿ.ಐ ಲೈಫ್ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ಮಾಂಟೆಸರಿ ಮುಗುಳ್ನಗೆ ಹಾಗೂ ಸೇವಾಭಾರತಿ ಶಿಶುಮಂದಿರದ ಮಕ್ಕಳಿಗೆ ಚಿತ್ರ ಕಲೆ ಸ್ಪರ್ಧೆ ಏರ್ಪಡಿಸಲಾಯಿತು. ಎಸ್ ಬಿ.ಐ ಲೈಫ್ ಸೀನಿಯರ್ ಮ್ಯಾನೇಜರ್ ಶರತ್ ಟಿ.ಆರ್ ಹಾಗೂ ಬ್ರಾಂಚ್ ಮ್ಯಾನೇಜರ್ ಶೈಲೆಂದ್ರ ಸೇರಿdanತೆ ಹಲವರು ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.