Categories
ಉಡುಪಿ

ಅಡ್ಡಾದಿಡ್ಡಿ ಚಲಿಸಿದ ವಿದೇಶಿ ನೋಂದಣಿಯ ಕಾರು: ಫುಡ್ ಡೆಲಿವರಿ ಯುವಕನ ಬೈಕ್‌ಗೆ ಡಿಕ್ಕಿ – ಸವಾರನಿಗೆ ಗಾಯ!

ಅಡ್ಡಾದಿಡ್ಡಿ ಚಲಿಸಿದ ವಿದೇಶಿ ನೋಂದಣಿಯ ಕಾರು: ಫುಡ್ ಡೆಲಿವರಿ ಯುವಕನ ಬೈಕ್‌ಗೆ ಡಿಕ್ಕಿ – ಸವಾರನಿಗೆ ಗಾಯ!

ಉಡುಪಿ: ಮಣಿಪಾಲದತ್ತ ಅಡ್ಡಾದಿಡ್ಡಿಯಾಗಿ ಸಾಗಿದ ಕಾರು ನಿಯಂತ್ರಣ ತಪ್ಪಿ ಫುಡ್ ಡೆಲಿವರಿ ಮಾಡುತ್ತಿದ್ದ ಯುವಕನ ಬೈಕ್‌ಗೆ ಡಿಕ್ಕಿ ಹೊಡೆದ ಘಟನೆ ಉಡುಪಿಯ ಮಣಿಪಾಲ ರಸ್ತೆಯಲ್ಲಿ ನಡೆದಿದೆ. ಡಿಕ್ಕಿಯ ಪರಿಣಾಮದಿಂದ ಬೈಕ್ ಸವಾರ ಯುವಕನಿಗೆ ಗಾಯವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಕಾರು ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.